ರಾಜ್ಯದಲ್ಲಿ ಗುರುವಾರವೂ ಹಿಜಾಬ್ ವಿವಾದ ಮುಂದುವರಿದಿದ್ದು , ಈ ಹಿಂದೆ ಹಿಜಾಬ್‌ಗೆ ಅನುಮತಿ ನೀಡಲಾಗಿತ್ತು. ಆದರೆ ಈಗ ಅನುಮತಿ ಕೊಡಬೇಕು ಯಾಕೆ ಕೊಡುತ್ತಿಲ್ಲ ಎಂಬ ಗೊಂದಲದಲ್ಲಿದ್ದಾರೆ ಪೋಷಕರು.